ಮೇ ಬೈರನ್ ಮೇರಿ ಕ್ಲಾರಿಸ್ಸ ('' )(೧೮೬೧-೫ ನವೆಂಬರ್ ೧೯೩೬) ಮೇರಿ ಕ್ಲಾರಿಸ್ಸ ಒಬ್ಬ ಬ್ರಿಟಿಷ್ ಕವಯಿತ್ರಿ ಮತ್ತು ಲೇಖಕಿ (ಇವರು ಇವರ ಸಂಕ್ಷೇಪಗಳಿಂದ ಪ್ರಸಿದ್ದರಾಗಿದ್ದಾರೆ.) ಜೆ.ಎಮ್.ಬ್ಯರ್ರಿ( )ರವರ ಪಿಟರ್ ಪಾನ್( ) ಪುಸ್ತಕ ಸಂಕ್ಷೇಪದಿಂದ ಪ್ರಸಿದ್ದರಾಗಿದ್ದಾರೆ. ಇವರು ಹಲವು ಕಲೆಗಾರರ, ಸಾಧಕರ ಜೀವನ ಚರಿತ್ರೆಗಳನ್ನು ಬರೆಯುವುದರಲ್ಲಿ ನಿಪುಣರು. ಬ್ಯರ್ರಿ ಯವರ ಪುಸ್ತಕಗಳನ್ನು ಮತ್ತೆ ಬರೆಯುವುದರ ಮೊದಲು ಹಡಿಗೆಯ ಪುಸ್ತಕಗಳನ್ನು ಬರೆಯುತಿದ್ದರು. ಮೇ ಬೈರನ್ ಜನನ : ೧೮೬೧ ಔದ್ಲೆಮ್, ಯು.ಕೆ ಮರಣ : ೫ ನವೆಂಬರ್ ೧೯೩೬ ರಾಷ್ಟ್ರೀಯತೆ : ಬ್ರಿಟಿಷ್ ಸಕ್ರಿಯವಾದ ವರ್ಷಗಳು : ೧೮೯೨ - ೧೯೨೫ ಸಂಬಂಧಿಕರು : ಎಲಿಸ್ ಇ ಗಿಲ್ಲಿಗ್ಟನ್( ) (ಸಹೋದರಿ) == ಇತಿಹಾಸ == ಇವರು ಮೇರಿ ಕ್ಲಾರಿಸ್ಸ ಗಿಲ್ಲಿಗ್ಟನ್ ನಲ್ಲಿ ೧೮೬೧ರಲ್ಲಿ ಜನಿಸಿದರು. ನಾಲ್ಕು ಮಕ್ಕಳಲ್ಲಿ ಮೊದಲನೆಯವರಾಗಿ ಜಾನ್ ಮ್ಯುರಿಸ್ ಗಿಲ್ಲಿಗ್ಟನ್( ) ಮತ್ತು ಸರಾ ದುಮ್ವಿಲ್ಲಿ ಗಿಲ್ಲಿಗ್ಟನ್( )ರವರಿಗೆ ಜನಿಸಿದರು. ಶೀಘ್ರದಲ್ಲೆ ಕಿರಿಯ ಸಹೋದರಿ ಆಲಿಸ್ ಎಲಿಜಬೆತ್ ಮತ್ತು ಇಬ್ಬರು ಕಿರಿಯ ಸಹೋದರರು ಜಾರ್ಜ್ ವಿಲಿಯಂ ಮತ್ತು ಜಾನ್ ಲೂಯಿಸ್ ಸೇರಿಕೊಂಡರು. ಆಕೆಯ ತಂದೆ ಕ್ಲರ್ಕಾಗಿ ಕೆಲಸ ಮಾಡುತಿದ್ದರು. ೧೮೯೨ ರಲ್ಲಿ ಮೇರಿ ಮತ್ತು ಅವರ ಸಹೋದರಿ ಪದ್ಯಗಳ ಪುಸ್ತಕವನ್ನು ಬಿಡುಗಡೆ ಮಾಡಿದರು, ಆ ಪುಸ್ತಕವನ್ನು ಅವರ ಪೋಶಕರಿಗೆ ಸಮರ್ಪಿಸಿದರು. ಅದರಲ್ಲಿ ಅನೇಕ ಪದ್ಯಗಳು ಬೇರೆ ಪುಸ್ತಕದಲ್ಲಿ ಪ್ರಕಟವಾದವಿದ್ದವು. ಆಗಸ್ಟ್ ೨೭ ೧೮೯೨ ರಲ್ಲಿ ಜಿಯಾರ್ಜ್ ಪೆಡ್ರಿಕ್ ಬೈರಾನ್( ) ಎಂಬುವವರನ್ನು ಮದುವೆಯಾದರು. ಇವರಿಕಗೆ ೧೮೯೪ರಲ್ಲಿ ಜೆಮ್ಸ್ ಜಿಯೊರ್ಜ್( ) ಮತ್ತು ೧೮೯೭ರಲ್ಲಿ ಛರ್ಲೆಸ್() ಎಂಬುವ ಮಕ್ಕಳು ಜನಿಸಿದರು. ಆನಂತರ ಇವರು ಜೀವನಚರಿತ್ರೆಗಳಱ್ ಸರಣಿಯನ್ನೇ ಬರೆದರು, ಬೇರೆ ಬೇರೆ ವ್ಯಕ್ತಿಗಳ ದಿನ ನಿತ್ಯದಬಗ್ಗೆ ಬರೆಯುತ್ತಾ ಹೋದರು. ಅವರ ದಿನಗಳು ಮಹಾನ್ ಕಲಾವಿದರ, ಮಹಾನ್ ಕವಿಗಳೊಂದಿಗೆ ಬೇರೆ ಬೇರೆ ಲೇಖನಿಯ ಹೆಸರಿನಲ್ಲಿ ಕಳೆದರು. ಮೇ ಬೈರನ್ ರವರು ಪಿಟರ್ ಪಾನ್( ) ಕೃತಿಯ ಸಂಕ್ಷೇಪಗಳಿಂದಲೇ ಪ್ರಸಿದ್ದರಾದವರು. ಅವರ ೧೯೧೫ ಸಂಕ್ಷೇಪಕ್ಕೆ ಪಿಟರ್ ಪನ್ ವೆಂಡಿ (" ") ಎಂಬ ಹೆಸರಿಟ್ಟರು. ಜೆ.ಎಮ್.ಬ್ಯರ್ರಿ ರವರ ಪಿಟರ್ ಪಾನ್( ) ಕೃತಿಯನ್ನು ಮತ್ತೆ ಮಕ್ಕಳಿಗಾಗಿ ಬರೆದರು. == ಪ್ರಕಟಣೆಗಳು == ಮೇ ಬೈರನ್ ರವರು ಒಟ್ಟು ೧೦೦ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅನವರದೇಯಾದ ಪದ್ಯಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. === ಜೀವನ ಚರಿತ್ರೆಗಳು === ಎ ಡೇ ವಿತ್ ಫ್ರೆಡ್ರಿಕ್ ಚಾಪಿನ್( Frédéric ) ಎ ಡೇ ವಿತ್ ಕೀಟ್ಸ್( ) ಎ ಡೇ ವಿತ್ ಚಾರ್ಲ್ಸ್ ಡಿಕನ್ಸ್( ) ಎ ಡೇ ವಿತ್ ಚಾರ್ಲ್ಸ್ ಫ್ರಾಂಕೋಯಿಸ್ ಗೌನಾಡ್( François ) ಎ ಡೇ ವಿತ್ ಡೆಂಟ್ ಗ್ಯಬ್ರಿಲ್ ರೊಸ್ಸೆಟ್ಟಿ( ) ಎ ಡೇ ವಿತ್ ಎಲಿಜಬೆತ್ ಬ್ಯಾರೆಟ್ ಬೌನಿಂಗ್( ) ಎ ಡೇ ವಿತ್ ಫ್ರ್ಯಾನ್ಝ್ ಶುಬರ್ಟ್( ) ಎ ಡೇ ವಿತ್ ಜಾರ್ಜ್ ಎಲಿಯಟ್( ) ಎ ಡೇ ವಿತ್ ಜಾನ್ ಮಿಲ್ಟನ್( ) ಎ ಡೇ ವಿತ್ ಲಾರ್ಡ್ ಬೈರನ್( ) ಎ ಡೇ ವಿತ್ ಲುಡ್ವಿಗ್ ವ್ಯಾನ್ ಬೀಥೋವೆನ್( ) ಎ ಡೇ ವಿತ್ ದಿ ಪೊಯೆಟ್ ಬರ್ನ್ಸ್( ) ಎ ಡೇ ವಿತ್ ದಿ ಪೊಯೆಟ್ ತೆನ್ನಿಸನ್( ) ಎ ಡೇ ವಿತ್ ದಿ ಪೊಯೆಟ್ ವರ್ಡ್ಸ್ವರ್ತ್( ) ಎ ಡೇ ವಿತ್ ರಾಲ್ಫ್ ವಾಲ್ಡೋ ಎಮರ್ಸನ್( ) ಎ ಡೇ ವಿತ್ ರಿಚರ್ಡ್ ವ್ಯಾಗ್ನರ್( ) ಎ ಡೇ ವಿತ್ ರಾಬರ್ಟ್ ಲೂಯಿಸ್ ಸ್ಟೀವನ್ಸನ್( ) ಎ ಡೇ ವಿತ್ ಸ್ಯಾಮ್ಯುಯಲ್ ಟೇಲರ್ ಕೊಲೆರಿಡ್ಜ್( ) ಎ ಡೇ ವಿತ್ ಟ್ಚಾಯ್ಕೋವ್ಸ್ಕಿ( ) ಎ ಡೇ ವಿತ್ ವಲ್ಟ್ ವಿತ್ಮೆನ್( ) ಎ ಡೇ ವಿತ್ ಸರ್ ವಾಲ್ಟರ್ ಸ್ಕಾಟ್( ) ಎ ಡೇ ವಿತ್ ವಿಲಿಯಮ್ ಮೇಕೆಪೀಸ್ ಠಾಕ್ರೆ( ) ಎ ಡೇ ವಿತ್ ವಿಲಿಯಮ್ ಮೋರಿಸ್( ) ಎ ಡೇ ವಿತ್ ದಿ ವಿಕ್ಟೋರಿಯನ್ ಪೊಯೆಟ್ಸ್( : , , . .) === ಕವಿತೆ () === ದಿ ಗಾರ್ಡನ್ ಆಫ್ ಲವ್( ) ದಿ ಗೊಲ್ಡನ್ ಗಾರ್ಡನ್ ಆಫ್ ದಿ ಪೊಯೆಟ್ಸ್( ) ಪೊಯೆಮ್ಸ್( ( .. )) ದಿ ವಿಂಡ್ ಆನ್ ದಿ ಹೀತ್( ) ಕ್ರಿಸ್ಮಸ್ ಬೆಲ್ಲ್( ) === ಹಡಿಗೆ ಪುಸ್ತಕಗಳು( ) === ಮೇ ಬೈರನ್ಸ್ ಪುಡಿಂಗ್ ಬುಕ್( ' ) ಮೇ ಬೈರನ್ಸ್ ರೆಟನ್ಸ್ ಬುಕ್( ' ) ಮೇ ಬೈರನ್ಸ್ ವೆಜಿಟೆಬಲ್ ಬುಕ್( ' ) ಮೇ ಬೈರನ್ಸ್ ಜಾಮ್ ಬುಕ್( ' ) ಮೇ ಬೈರನ್ಸ್ ಕೇಕ್ ಬುಕ್( ' ) ಮೇ ಬೈರನ್ಸ್ ಹವ್ ಟು ಸೇವ್ ಕುಕ್ಕರ್ಸ್ ಬುಕ್( ' -- ) ಜಮ್ಸ್ ಅನ್ಡ್ ಜೆಲ್ಲಿಸ್( ) ಪೊಟ್ ಲಕ್(-) ಸಿಂಪಲ್ ಫೆರ್ ಫಾರ್ ಸಿಕ್ ಫ಼ೊಲ್ಕ್( ) ಪುಡ್ಡಿನ್ಗ್, ಪೇಸ್ಟ್ರಿಸ್, ಸ್ವೀಟ್ ಡಿಶ್(, , ) === ಮಕ್ಕಳ ಪುಸ್ತಕಗಳು(' ) === ದಿ ಲಿಟ್ಟೆಲ್ ಬ್ಲಾಕ್ ಬಿಯೆರ್( ) ದಿ ಲಿಟ್ಟೆಲ್ ಬ್ರವ್ನ ರೋಸ್ಟರ್( ) ದಿ ಲಿಟ್ಟೆಲ್ ಯೆಲ್ಲೊ ಡುಕ್ಲಿಂಗ್( ) ದಿ ಲಿಟ್ಟೆಲ್ ತಾನ್ ಟೆರಿರ್ರ್( ) ದಿ ಲಿಟ್ಟೆಲ್ ಸ್ಮಾಲ್ ರೆಡ್ ಹೆನ್( ) ಕ್ಯಾಟ್ಸ್ ಕ್ರಾಡೆಲ್(' : - ; ; ) ಜಾಕ್ ಎ ಡ್ಯಂಡಿ(--) ಜೆ.ಎಮ್.ಬೆರ್ರಿಸ್ ಪೀಟೆರ್ ಪಾನ್ ಎನ್ಡ್ ವೆಂಡಿ(.. ' : ( )) ಜೆ.ಎಮ್.ಬೆರ್ರಿಸ್ ಪೀಟೆರ್ ಪಾನ್ ಇನ್ ಕೆನ್ಸಿಗ್ಟ್ನ್(.. ' : ( ) === ಉಲ್ಲೇಖಗಳು ===